Manase Maya - Sooraj Santhosh

Manase Maya

Sooraj Santhosh

00:00

03:14

Similar recommendations

Lyric

ಮನಸೇ ಮಾಯಾ ನದಿಯ ಹಾಗೆ

ಹರಿವಾ ಧಾರೆ ಅನುರೂಪಿ

ಮಳೆಬಿಲ್ಲೇರಿ ನಗುವ ತೇಲಿ

ಬದುಕೇ ಬಣ್ಣ ಬಹುರೂಪಿ

ಸೆಳೆವಾ ಈ ಸುಂದರೆ

ನಲಿವಾ ವಸುಂಧರೆ

ಸೆಳೆವಾ ಈ ಸುಂದರೆ

ನಲಿವಾ ವಸುಂಧರೆ

ವರ್ಣಿಸಲು ಈ ಚಂದ್ರಿಕೆ

ಸೋತಿಹುದೆ ಸ್ವರಮಾಲಿಕೆ

ನಗುವಿನಲೇ ಸುಳಿವಿರದೇ ಅಪಹರಿಸಿದಳೇ

ಮಧುಗುಂಜನ ಈ ಮಂಜಿನ ಹನಿ

ಮನರಂಜನ ನೀನಾಡುವ ದನಿ

ಮಧುಗುಂಜನ ಈ ಮಂಜಿನ ಹನಿ

ಮನರಂಜನ ನೀನಾಡುವ ದನಿ

ಸಾರಂಗಿಯು ರಂಗೇರಿದೆ

ನವರಂಗಿ ನಲಿವಾಗ

ನವಿಲೂರಿನಾ ನವಿಲೇ ನಿನ್ನ

ಪ್ರೇರಣೆ ಏನಮ್ಮ

ಮದರಂಗಿಯು ನಿನ ಅಂಗೈಲೇ

ರಂಗೋಲಿ ಇಡುವಾಗ

ವನಸಿರಿಯ ನಡುವೆ ಅರಳಿದ

ಏ ತಾರೆ ನೀನೇನಮ್ಮ

ಆರೋಹದಿ ಮೌನರಾಗ

ಅನುರಾಗಿಯಾಗೋದೇ ಈಗ

ಮನಸಿನ ಬೀದಿಯಲ್ಲಿ ನೀನೆ, ನೀನೆ

ಮಧುಗುಂಜನ ಈ ಮಂಜಿನ ಹನಿ

ಮನರಂಜನ ನೀನಾಡುವ ದನಿ

ಮಧುಗುಂಜನ ಈ ಮಂಜಿನ ಹನಿ

ಮನರಂಜನ ನೀನಾಡುವ ದನಿ

- It's already the end -